Friday 24 February 2012

ಮಲ್ಲ


ಸತತವಾಗಿ ಸೋಲನ್ನು ಕಾಣುತ್ತಿರುವ ಟೀಂ ಇಂಡಿಯಾಗೆ ಗೆಲ್ಲಲು ಏನಾದರೂ ಸಲಹೆ ಕೊಡಿ ಎಂದು ಮಲ್ಲ ತನ್ನ ಓದುಗರಲಿ ಕೇಳಿಗೊಂಡಾಗ “give them hockey stick and try” ಎಂಬ ಓದುಗಾರನ ಸಲಹೆ ಕೇಳಿ ಜಾಗ ಖಾಲಿ ಮಾಡಿದನಂತೆ ನಮ್ಮ ಮಲ್ಲ.


 ಮಲ್ಲನ ಬಳಿ ಬಂದ ಶಾಲೆ ಪೋರ, ಕೃಷ್ಣ ಪಾಲೆಮಾರ್‍ರ ಮೊಬೈಲ್ ನಂಬರ್ ಕೇಳಿದ್ನಂತೆ. ಆಶ್ಚರ್ಯಗೊಂಡ ಮಲ್ಲ “ನಿನ್‍ಗ್ಯಾಕೋ ಅವ್ರ ನಂಬರ್” ಎಂದು ಗದ್ರಿಸಿದ್ದಾಗ.. ಅಲ್ಲ ನನ್ಗೂ documentary movies ಬೇಕಾಗಿತ್ತು” ಎಂದು ಓಟಕಿತನಂತೆ.


ದೋನಿ ಮತ್ತು ಸೆಹವಾಗ್ ನಡುವೆ ನಡೆಯುತ್ತಿರುವ ಮಹಾಭಾರತವನ್ನು ವರದಿ ಮಾಡಲು ಹೋಗಿದ್ದ ಮಲ್ಲನಿಗೆ ಇಬ್ಬರ ನಡುವೆ ನಡೆದ ಮಾತಿನ ಚಕಮುಖಿಯನ್ನು ಕೇಳಿ, “ಇದು ಟೀಂ ಇಂಡಿಯಾನ ಅಥವಾ ರಾಜಕೀಯ ಪಕ್ಷನಾ? ಎಂಬ ಸಂಶಯ ಬಂದು ಆ ವರದಿಗೆ ಸಲಾಮ್ ಹೇಳಿದನಂತೆ.

No comments:

Post a Comment