Friday 21 August 2009

ದೊಡ್ಡಮೇಷ್ಟ್ರು ಇನ್ನಾಸಪ್ಪನವರ ನೆನಪು

ಬೆ೦ಗಳೂರಿನ ಕನಕಪುರ ತಾಲ್ಲೂಕಿನ ಹಾರೋಬೆಲೆಯ ಹಿರಿಯ ಚೇತನರಾಗಿದ್ದು ಈಸ್ಟರ್ ಹಬ್ಬದ ಸ೦ದರ್ಭದಲ್ಲಿ ಗ್ರಾಮದಲ್ಲಿ'ಮಹಿಮೆ' ನಾಟಕವನ್ನು ನಿರ್ದೇಶಿಸುತ್ತಿದ್ದ ಹಿನ್ನಲೆಯಲ್ಲಿ ದೊಡ್ಡ ಮೇಷ್ಟ್ರು ಎ೦ಬ ಪ್ರೀತಿಯ ಪದವಿಗೆ ಭಾಜನರಾಗಿದ್ದ ಸಿ.ಇನ್ನಾಸಪ್ಪಅವರ ಸ್ಮರಣೆಯಲ್ಲಿ 'ಶಿಖರ' ಎ೦ಬ ಹೆಸರಿನ ಕಾರ್ಯಕ್ರಮ ಈಚೆಗೆ ನಡೆಯಿತು. ಅದರ ಕೆಲವೊ೦ದು ಚಿತ್ರಗಳು :










4 comments:

  1. ದೊಡ್ಡಮೇಷ್ಟ್ರು ಇನ್ನಾಸಪ್ಪನವರ ಸ್ಮರಣೆಯ ಈ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವ ಸೌಭಾಗ್ಯ ನನ್ನದಾಗಿತ್ತು.
    ಕ್ರೈಸ್ತ ಚೇತನಗಳನ್ನು ಗುರುತಿಸಿ ನೆನಪಿಸಿಕೊಳ್ಳುವ ಕಾರ್ಯಕ್ರಮಗಳು ಹೇಗಿರಬೇಕು ಎಂಬುದನ್ನು ಸ್ವರಚಿತ್ತಾರ ತಂಡದವರು ಬಲು ಮನೋಜ್ಞವಾಗಿ ತೋರಿಸಿಕೊಟ್ಟರು. ಅವರು ನಿಜಕ್ಕೂ ಅಭಿನಂದನೀಯರು.

    ReplyDelete
  2. ದೊಡ್ಡಮೇಷ್ಟ್ರ ಸಲುವಾಗಿಯೇ ಹಾರೋಬೆಲೆಯ ಬೆಲೆ ಗಗನಕ್ಕೆ ಹಾರಿತ್ತೆಂದು ಕೇಳಿದ್ದೆ. ಅಭಿನಂದನೆಗಳು ಸ್ವರಚಿತ್ತಾರ ತಂಡಕ್ಕೆ.

    - ಯಜಮಾನ್ ಫ್ರಾನ್ಸಿಸ್

    ReplyDelete
  3. ಮರಿಜೋಸೆಫ್ ಹಾಗೂ ಯಜಮಾನ್ ಫ್ರಾನ್ಸಿಸ್ ರವರೇ, ನಿಮ್ಮ ಉತ್ತೇಜನಕಾರಿ ಮಾತುಗಳಿಗೆ ನಮ್ಮ ಬಳಗ ಅಭಾರಿಯಾಗಿದೆ. ಇನ್ನೂ ಉತ್ತಮ ಕಾರ್ಯಕ್ರಮಗಳು ನಿಮ್ಮೆಲ್ಲರ ಸಹಕಾರದಿ೦ದಾಗಿ ಮೂಡಿಬರಲಿ ಎ೦ಬ ಆಶಾಭಾವನೆ ನಮ್ಮದು. ಈ ಬ್ಲಾಗಿಗೂ ಆಗಾಗ ಬ೦ದು ಹೋಗುತ್ತಿರಿ.

    ReplyDelete
  4. kannadada horatada bagge prathiyobba kannadiganigu manamuttuvanthe thilisiddakke bahala danyavadagalu

    ReplyDelete